BookShared
  • MEMBER AREA    
  • ಮಾಕೋನ ಏಕಾಂತ [Maakona Ekanta]

    (By ಕಾವ್ಯ ಕಡಮೆ)

    Book Cover Watermark PDF Icon Read Ebook
    ×
    Size 26 MB (26,085 KB)
    Format PDF
    Downloaded 654 times
    Last checked 13 Hour ago!
    Author ಕಾವ್ಯ ಕಡಮೆ
    “Book Descriptions: ತಮ್ಮ ಕವಿತೆ, ಕಾದಂಬರಿ ಹಾಗೂ ನಾಟಕಗಳಿಂದ ಈಗಾಗಲೇ ಪ್ರಸಿದ್ಧರಾಗಿರುವ, ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಪ್ರತಿಭಾವಂತ ಯುವ ಲೇಖಕಿ ಕಾವ್ಯಾ ಕಡಮೆ ಅವರು ‘ಮಾಕೋನ ಏಕಾಂತ’ ಎಂಬ ಕಥಾ ಸಂಕಲನಕ್ಕೆ 2021ರ ಛಂದ ಪುಸ್ತಕ ಹಸ್ತಪ್ರತಿ ಸ್ರ‍್ಧೆಯಲ್ಲಿ ‘ಛಂದ ಪುಸ್ತಕ ಬಹುಮಾನ’ ವನ್ನು ಗಳಿಸಿದ್ದಾರೆ. ಅವರ ಸಂಕಲನದಲ್ಲಿ ಎಂಟು ಕತೆಗಳಿವೆ. ವಿಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಈ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನರ‍್ವಹಣೆಯಿಂದ ಮನಮುಟ್ಟುತ್ತವೆ. ತರ‍್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂಡಿರುವ ಬೆರಗು ಈ ಕತೆಗಳ ಸ್ಥಾಯೀ ಭಾವವಾಗಿದೆ. ಸಿದ್ಧ ಜಾಡನ್ನು ಬಿಟ್ಟು ಹೊಸ ಹೊಸ ಲೋಕಗಳನ್ನು ಅನ್ವೇಷಿಸುವ ದಿಟ್ಟತನ, ಕಾವ್ಯಕ್ಕೆ ಸಮೀಪವೆನ್ನಿಸುವಂಥ ಭಾಷಾ ಬಳಕೆ, ಕತೆಗಿಂತ ಕಥನಕ್ಕೆ ನೀಡಿರುವ ಪ್ರಾಮುಖ್ಯತೆಗಳಿಂದಾಗಿ ಈ ಬರಹಗಳು ವಿಶಿಷ್ಟವಾಗಿವೆ. ಕನ್ನಡೇತರ ಪರಿಸರಗಳಲ್ಲಿ ಸೃಷ್ಟಿಯಾಗುವ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ಗ್ರಹಿಸಿ-ಅಭಿವ್ಯಕ್ತಿಸುವ ಮೂಲಕ ಕನ್ನಡ ಓದುಗರ ಭಾವಲೋಕಗಳನ್ನು ಹಿಗ್ಗಿಸುವಲ್ಲಿ ಲೇಖಕಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಕತೆಗಳನ್ನು ಓದುತ್ತಿದ್ದಂತೆ ಹೊಸದೇನನ್ನೋ ಅನುಸಂಧಾನ ಮಾಡುತ್ತಿರುವ ಅನುಭವವಾಗುತ್ತದೆ.

    - ಟಿ.ಪಿ. ಅಶೋಕ”

    Google Drive Logo DRIVE
    Book 1

    ರೇಷ್ಮೆ ಬಟ್ಟೆ | Reshme Batte

    ★★★★★

    Vasudhendra

    Book 1

    ಜಲ-ಜಾಲ Jala-jaala

    ★★★★★

    K.N. Ganeshaiah

    Book 1

    ಚಿದಂಬರ ರಹಸ್ಯ [Chidambara Rahasya]

    ★★★★★

    K.P. Poornachandra Tejaswi

    Book 1

    Train to Pakistan

    ★★★★★

    Khushwant Singh

    Book 1

    ನಿರ್ಗಮನ | Nirgamana

    ★★★★★

    ಜೋಗಿ | Jogi

    Book 1

    ಒಂದೊಂದು ತಲೆಗೂ ಒಂದೊಂದು ಬೆಲೆ [ondondu talegu ondondu bele]

    ★★★★★

    M.R. Dattathri

    Book 1

    ದ್ವೀಪವ ಬಯಸಿ [Dveepava Bayasi]

    ★★★★★

    M.R. Dattathri

    Book 1

    ನೀನು ನಿನ್ನೊಳಗೆ ಖೈದಿ | Neenu Ninnolage Khaidi

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    ನಮ್ಮಮ್ಮ ಅಂದ್ರೆ ನಂಗಿಷ್ಟ [Nammamma Andre Nangishta]

    ★★★★★

    Vasudhendra

    Book 1

    ಜೋಡ್ಪಾಲ

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    ಯುಗಾದಿ [Yugaadi]

    ★★★★★

    Vasudhendra

    Book 1

    ವಿಷಮ ಭಿನ್ನರಾಶಿ [Vishama Bhinnaraashi]

    ★★★★★

    Vasudhendra

    Book 1

    ನೆಲೆ [Nele]

    ★★★★★

    S.L. Bhyrappa

    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa