BookShared
  • MEMBER AREA    
  • ನಮ್ಮಮ್ಮ ಅಂದ್ರೆ ನಂಗಿಷ್ಟ [Nammamma Andre Nangishta]

    (By Vasudhendra)

    Book Cover Watermark PDF Icon Read Ebook
    ×
    Size 23 MB (23,082 KB)
    Format PDF
    Downloaded 612 times
    Last checked 10 Hour ago!
    Author Vasudhendra
    “Book Descriptions: ಕತೆಗಾರರೂ, ಬರಹಗಾರರೂ ಆದ ವಸುಧೇಂದ್ರರು ಬರೆದಿರುವ ಕೃತಿ ’ನಮ್ಮಮ್ಮ ಅಂದ್ರೆ ನಂಗಿಷ್ಟ’.2006 ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2019 ಹತ್ತೊಂಬತ್ತನೇ ಮುದ್ರಣವನ್ನೂ ಕಂಡಿತು.

    ಸುಲಲಿತ ಪ್ರಬಂಧ ಸಂಕಲನಗಳಾದ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಕೃತಿಯು ಮಕ್ಕಳಾಗಿ ಹುಟ್ಟಿದ ಕ್ಷಣದಲ್ಲಿ ಅತ್ತ ಮೊದಲ ಅಳುವಿನಿಂದ ಹಿಡಿದು ಅಮ್ಮನನ್ನೇ ಅಳಿಸುವಷ್ಟು ದೊಡ್ಡವರಾದ ತನಕ ಘಟಿಸಿದ ಘಟನೆಗಳನ್ನು ಲೇಖಕ ವಸುಧೇಂದ್ರ ಅವರು ಈ ಬರಹಗಳ ಮೂಲಕ ಬಿತ್ತರಿಸಿದ್ಧಾರೆ.

    ಚಡ್ಡಿಯಲ್ಲೇ 'ಗಲೀಜು' ಮಾಡಿಕೊಂಡು ಸಕಲರಿಂದಲೂ ಅಸ್ಪೃಷ್ಯನಾಗಿ ಅಳಹತ್ತಿದ ಮಗನನ್ನು ರಮಿಸುವ ಅಮ್ಮ, ಸ್ಟೀಲ್ ಪಾತ್ರೆಗಳನ್ನು ಬಂಗಾರವೆಂಬಂತೆ ಪ್ರೀತಿಸುವ ಅಮ್ಮ, ಬೈದ ಮಗನೆದುರು ಕುಳಿತು "ನೀನು ನಂಗೆ ಬೈದುಬಿಟ್ಟಿ" ಎಂದು ಮುಗ್ಧವಾಗಿ ಕಣ್ಣೀರಿಡುವ ಅಮ್ಮ, ಅಪರಿಚಿತ ಬೆಂಗಳೂರಿನ ಬೀದಿಯಲ್ಲಿ ಕಳೆದುಹೋಗುವ ಅಮ್ಮ, ಕೊನೆಗೆ ಶೌಚಾಲಯಕ್ಕೆ ಹೋದಷ್ಟೇ ಸಲೀಸಾಗಿ ಜಗತ್ತನ್ನೇ ಬಿಟ್ಟುಹೋದ ಅಮ್ಮ,ತಿಳಿಯದಂತೆ ಅಮ್ಮನೆಡೆಗೆ ಅದೆಂತಹಾ ಉತ್ಕಟ ಪ್ರೀತಿಯನ್ನು ನವಿರಾಗಿ ತಿಳಿಸಿ ಓದುಗರ ಭಾವ ಲೋಕಕ್ಕೆ ಮತ್ತಷ್ಟು ಹತ್ತಿರವಾಗುವ ಲೇಖಕರ ಈ ಕೃತಿ ಹಲವು ಬಗೆಯ ಅಮ್ಮನ ಮನಸ್ಸುಗಳನ್ನು ತಿಳಿಸುವಂತದ್ದು.

    ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಹುಮಾನ ಲಭಿಸಿದೆ.”

    Google Drive Logo DRIVE
    Book 1

    ಕಂಬನಿಯ ಕುಯಿಲು Kambaniya Kuyilu (ಚಿತ್ರದುರ್ಗ ಇತಿಹಾಸ, #1)

    ★★★★★

    Tha Ra Su

    Book 1

    The Spy and the Traitor: The Greatest Espionage Story of the Cold War

    ★★★★★

    Ben Macintyre

    Book 1

    ಜುಗಾರಿ ಕ್ರಾಸ್ | Jugaari Cross

    ★★★★★

    K.P. Poornachandra Tejaswi

    Book 1

    The Palace of Illusions

    ★★★★★

    Chitra Banerjee Divakaruni

    Book 1

    கடவு [Kadavu]

    ★★★★★

    Dilip Kumar

    Book 1

    ಸಾರ್ಥ [Sartha]

    ★★★★★

    S.L. Bhyrappa

    Book 1

    ರಾಯಕೊಂಡ | Rayakonda

    ★★★★★

    Karanam Pavan Prasad

    Book 1

    ಗೃಹಭಂಗ [Grihabhanga]

    ★★★★★

    S.L. Bhyrappa

    Book 1

    ಕರ್ವಾಲೊ | Karvalo

    ★★★★★

    K.P. Poornachandra Tejaswi

    Book 1

    More Days at the Morisaki Bookshop (Days at the Morisaki Bookshop, #2)

    ★★★★★

    Satoshi Yagisawa

    Book 1

    ದುರ್ಗಾಸ್ತಮಾನ | Durgastamana

    ★★★★★

    Tha Ra Su

    Book 1

    ರುದ್ರಪ್ರಯಾಗದ ಭಯಾನಕ ನರಭಕ್ಷಕ | Rudraprayaagada Bhayaanaka Narabhakshaka

    ★★★★★

    K.P. Poornachandra Tejaswi

    Book 1

    ಉತ್ತರಕಾಂಡ | Uttarakaanda

    ★★★★★

    S.L. Bhyrappa

    Book 1

    Vamshavriksha

    ★★★★★

    S.L. Bhyrappa

    Book 1

    ಪಾಕಕ್ರಾಂತಿ ಮತ್ತು ಇತರ ಕತೆಗಳು | Paakakraanti Mattu Itara Kathegalu

    ★★★★★

    K.P. Poornachandra Tejaswi

    Book 1

    ಚೋಮನ ದುಡಿ | Chomana Dudi

    ★★★★★

    Kota Shivarama Karanth