ವಿಷಮ ಭಿನ್ನರಾಶಿ [Vishama Bhinnaraashi]

(By Vasudhendra)

Book Cover Watermark PDF Icon
Download PDF Read Ebook

Note: If you encounter any issues while opening the Download PDF button, please utilize the online read button to access the complete book page.

×


Size 20 MB (20,079 KB)
Format PDF
Downloaded 570 times
Status Available
Last checked 7 Hour ago!
Author Vasudhendra

“Book Descriptions: ವಸುಧೇಂದ್ರರ ಆರನೆಯ ಕಥಾಸಂಕಲನ. ಇದರಲ್ಲಿ ಎರಡು ಅಧ್ಯಾಯಗಳಿವೆ - ಅಂಶ ಮತ್ತು ಛೇದ. ಮೊದಲ ಅಧ್ಯಾಯದಲ್ಲಿ ಐದು ಕತೆಗಳು ಮತ್ತು ಎರಡನೆಯ ಅಧ್ಯಾಯದಲ್ಲಿ ಮೂರು ಕತೆಗಳಿವೆ; ಒಟ್ಟು ಎಂಟು ಕತೆಗಳು. ಛೇದ ಆಧ್ಯಾಯವು ಸಂಪೂರ್ಣವಾಗಿ ಮೋಹನಸ್ವಾಮಿ ಕತೆಗಳಿಗೆ ಮೀಸಲಿಡಲಾಗಿದೆ.

ಅಂಶ
-----

ಅಮೃತ ಸೊಪ್ಪು
ವಾಹಿನಿ
ಡೆವಿಲ್‌ ಡಾಗ್
ವಿಷಮ ಭಿನ್ನರಾಶಿ
ನಿಯಮಬಾಹಿರ

ಛೇದ
-----

ಸೈಕಲ್‌ ಸವಾರಿ
ಚತುರ್ಮುಖ
ಆಡಬಾರದ ಮಾತುಗಳು ಕಾಡುವಾಗ”