BookShared
  • MEMBER AREA    
  • ಹುಲಿ ಪತ್ರಿಕೆ ೧

    (By ‌ಅನುಷ್ ಎ. ಶೆಟ್ಟಿ | Anush A. Shetty)

    Book Cover Watermark PDF Icon Read Ebook
    ×
    Size 23 MB (23,082 KB)
    Format PDF
    Downloaded 612 times
    Last checked 10 Hour ago!
    Author ‌ಅನುಷ್ ಎ. ಶೆಟ್ಟಿ | Anush A. Shetty
    “Book Descriptions: ಪಟೇಲರ ಮಗ ಸುಮಂತ್ ಮನೆ ಬಿಟ್ಟು ಕಾಡು ಸೇರಿದ ಹೊತ್ತಲ್ಲೇ ಕಾಡಿನಂಚಿನಲ್ಲಿ ಕಾಣಿಸಿಕೊಂಡಿದೆ ಒಂದು ಹೆಬ್ಬುಲಿ ..! ಲಂಡನ್ನಿಗೆ ಓದಲು ಹೋಗಿ ಕಾಕನಕೋಟೆಗೆ ಹಿಂದಿರುಗಿದ್ದ ಸಾರಂಗನೂ ಗೆಳೆಯ ಅಬು ಜೊತೆ ಸುಮಂತನ ಹುಡುಕಾಟಕ್ಕೆ ಕಾಡಿಗೆ ಇಳಿದಿದ್ದಾನೆ.. ಸುಮಂತ ಸಿಗುತ್ತಾನಾ? ಸುಮಂತ ಕಾಡಲ್ಲಿ ಸುರಕ್ಷಿತವಾಗಿದ್ದಾನೆ, ಇನ್ನೆರಡು ದಿನದಲ್ಲಿ ಬರಲಿದ್ದಾನೆ ಎಂದು ಹುಲಿ ಪತ್ರಿಕೆಯಲ್ಲಿ ಬರೆದಿದ್ದು ನಿಜವಾಗುತ್ತಾ? ಹುಲಿ ಪತ್ರಿಕೆಯನ್ನು ಬರೆಯುತ್ತಿರುವುದು ಯಾರು ಎಂದು ತಿಳಿಯುವ ಇನ್ಸಪೆಕ್ಟರ್ ಕೇಶವ್ ಪ್ರಯತ್ನ ಕೈಗೂಡತ್ತಾ? ಸಾರಂಗ ಮತ್ತು ವೇದ ಒಂದಾಗುತ್ತಾರಾ?

    ಕಥಾ ನಿರೂಪಣೆ: ಗಣೇಶ್ ಮಂದಾರ್ತಿ, ಹುಲುಗಪ್ಪ ಕಟ್ಟಿಮನಿ, ಮೇಘ ಸಮೀರ, ದಿಶಾ ರಮೇಶ್, ಬರ್ಟಿ ಒಲಿವೆರ, ಯತೀಶ್ ಕೊಳ್ಳೇಗಾಲ, ಉಮೇಶ್ ಸಾಲಿಯಾನ ಮತ್ತು ನಟನ ರಂಗ ಶಾಲೆ, ಮೈಸೂರಿನ ರಂಗಕರ್ಮಿಗಳು.

    ಸಹಯೋಗ: ನಾವು ಸ್ಟುಡಿಯೋ, ಮೈಸೂರು

    ಆಡಿಯೋ ಪುಸ್ತಕದ ಅವಧಿ: 3 ಗಂಟೆ 44 ನಿಮಿಷ.”

    Google Drive Logo DRIVE
    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa

    Book 1

    ಬೆಟ್ಟದ ಜೀವ | Bettada Jeeva

    ★★★★★

    Kota Shivarama Karanth

    Book 1

    ಕರ್ಮ | Karma

    ★★★★★

    Karanam Pavan Prasad

    Book 1

    Vamshavriksha

    ★★★★★

    S.L. Bhyrappa

    Book 1

    Long Walk: The True Story of a Trek to Freedom

    ★★★★★

    Slavomir Rawicz

    Book 1

    The Immortals of Meluha (Shiva Trilogy, #1)

    ★★★★★

    Amish Tripathi

    Book 1

    ಕರ್ವಾಲೊ | Karvalo

    ★★★★★

    K.P. Poornachandra Tejaswi

    Book 1

    ಅಮ್ಮ ಹೇಳಿದ ಎಂಟು ಸುಳ್ಳುಗಳು | Amma Helida Entu Sullugalu

    ★★★★★

    A.R. Manikanth

    Book 1

    ಚೋಮನ ದುಡಿ | Chomana Dudi

    ★★★★★

    Kota Shivarama Karanth

    Book 1

    ಮತದಾನ [Matadana]

    ★★★★★

    S.L. Bhyrappa

    Book 1

    ಕತೆ ಡಬ್ಬಿ [Kathe Dabbi]

    ★★★★★

    ರಂಜನಿ ರಾಘವನ್

    Book 1

    ಚಿದಂಬರ ರಹಸ್ಯ [Chidambara Rahasya]

    ★★★★★

    K.P. Poornachandra Tejaswi

    Book 1

    The Theory of Everything: The Origin and Fate of the Universe

    ★★★★★

    Stephen Hawking

    Book 1

    Tejo Tungabhadra: Tributaries Of Time

    ★★★★★

    Vasudhendra

    Book 1

    ಕರಿಸಿರಿಯಾನ | Karisiriyaana

    ★★★★★

    K.N. Ganeshaiah

    Book 1

    ಮೂಕಜ್ಜಿಯ ಕನಸುಗಳು [Mookajjiya Kanasugalu]

    ★★★★★

    Kota Shivarama Karanth

    Book 1

    ಹೇಳಿ ಹೋಗು ಕಾರಣ | Heli Hogu Kaarana

    ★★★★★

    Ravi Belagere