ಶಬ್ದ ತೀರ



Note: If you encounter any issues while opening the Download PDF button, please utilize the online read button to access the complete book page.
Size | 25 MB (25,084 KB) |
---|---|
Format | |
Downloaded | 640 times |
Status | Available |
Last checked | 12 Hour ago! |
Author | Jayant Kaikini |
“Book Descriptions: " ಇಡಿಯ ತಲಾಶ್ ನಲ್ಲಿರುವ ಬಿಡಿಗಳು " . ಇದು ರವೆ ಉಂಡೆ ತಿನ್ನುವಾಗ ದ್ರಾಕ್ಷಿ ಗೋಡಂಬಿಗಳು ಸಿಕ್ಕುವಂತೆ ಅವರ ಸಾಹಿತ್ಯ ಬೊಗಸೆಯಲ್ಲಿ ಬಿಡಿಯಾಗಿ ಕೈಗೆ ಸಿಕ್ಕುವ ಬರಹಗಳ ಸಂಗ್ರಹ. ಬದುಕಿನ ಸಾಮಾನ್ಯ ಕ್ಷಣಗಳನ್ನು ಅವರದ್ದೇ ಆದ ವಿಶಿಷ್ಟ ಕನ್ನಡಕದೊಂದಿಗೆ ನೋಡುತ್ತಾ ನಮಗೂ ಆ ನೋಟವನ್ನು ಹೊಳೆಯಿಸುತ್ತಾ ಸಾಗುವ ಅವರ ಬರಹದ ಲಾಲಿತ್ಯ ಸಂಗೀತದಂತೆಯೇ ತೋರುತ್ತದೆ. ಈ ಬಿಡಿ ಬರಹಗಳ ಸಂಗ್ರಹ ಅವರ ಒಟ್ಟು ಜೀವನಪ್ರೀತಿಗೆ ಸಾಕ್ಷಿ. ಕಾರ್ನಾಡರು ಹೇಳುವ " ಓದಬೇಕು ಎನ್ನಿಸುವ ಅಪೂರ್ವ ಸೆಳೆತದ ಲೇಖಕ ಜಯಂತ " ಎನ್ನುವ ಮಾತು ಇದರಲ್ಲೂ ಬಹಳ ಸತ್ಯವೆನಿಸಿದೆ.”