ಮೂಕಧಾತು [Mookadhatu]



Note: If you encounter any issues while opening the Download PDF button, please utilize the online read button to access the complete book page.
Size | 28 MB (28,087 KB) |
---|---|
Format | |
Downloaded | 682 times |
Status | Available |
Last checked | 15 Hour ago! |
Author | K.N. Ganeshaiah |
“Book Descriptions: ಚರಿತ್ರೆಯನ್ನು ಆಧರಿಸಿ ಹಲವಾರು ಅಪರೂಪದ ಥ್ರಿಲ್ಲರ್ ಗಳನ್ನು ಹೊರತಂದ ಕೆ ಎನ್ ಗಣೇಶಯ್ಯನವರು ಇದೀಗ ಮನುಷ್ಯನ ವಿಕಾಸದ ಕುರಿತು ಹೊಸ ಕೃತಿಯನ್ನು ರಚಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮುಂದೇನಾಗುವುದೋ ಎಂಬ ಕುತೂಹಲ ಹುಟ್ಟಿಸುವ ಈ ಕಾದಂಬರಿಯ ಮುಖ್ಯ ವಸ್ತು ನಮ್ಮೊಳಗಿದ್ದು ನಮ್ಮನಾಳುವ ಧಾತುಗಳಾಗಿವೆ. ಲೇಖಕರೇ ಹೇಳುವ ಪ್ರಕಾರ, ದೇವರು, ಧರ್ಮ ಮತ್ತು ವಿಜ್ಞಾನ ಈ ಕಾದಂಬರಿಯ ಚರ್ಚಾವಸ್ತುವಾಗಿವೆ.”