BookShared
  • MEMBER AREA    
  • ರೇಷ್ಮೆ ರುಮಾಲು | Reshme Rumalu

    (By Ravi Belagere)

    Book Cover Watermark PDF Icon Read Ebook
    ×
    Size 20 MB (20,079 KB)
    Format PDF
    Downloaded 570 times
    Last checked 7 Hour ago!
    Author Ravi Belagere
    “Book Descriptions: ಬ್ರಿಟಿಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು ಕೊಲೆಗಳನ್ನು ಮಾಡಿ, ಶವಗಳ ಸುಳಿವೂ ಸಿಗದಂತೆ ಹೂತು ಹಾಕಿ ಹಿಂತಿರುಗಿ ಮತ್ತೆ ಸಭ್ಯತೆಯ ಪರದೆಯ ಹಿಂದೆ ಬದುಕುತ್ತಿದ್ದರು! ಅವರಲ್ಲಿ ಮಾತಾ ಭವಾನಿಯ ಭಕ್ತರಾದ ಹಿಂದೂಗಳೂ, ಅವರ ಪೈಕಿ ಬ್ರಾಹ್ಮಣರಿಂದ ಹಿಡಿದು ಅಸ್ಪೃಶ್ಯರ ತನಕ, ಅಲ್ಲಾಹುವಿನ ಭಕ್ತರಾದ ಸೈಯದ್-ಸುನ್ನಿ ಮುಸಲ್ಮಾನರೂ ಇರುತ್ತಿದ್ದರು. ದೇವರ ಹೆಸರಿನಲ್ಲೇ ಎಲ್ಲವೂ ನಡೆಯುತ್ತಿತ್ತು. ಅವರಿಗೆ ಪ್ರತ್ಯೇಕವಾದ ರಾಮಸಿ ಎಂಬ ಭಾಷೇಯೆ ಇರುತ್ತಿತ್ತು. ಅಂಥ ಥಗ್ಗರ ನಾಯಕ ಅಮೀರ್ ಅಲಿಯನ್ನು ಕೂಡಿಸಿಕೊಂಡು ಲೇಖಕ ಫಿಲಿಪ್ ಮೆಡೋಸ್ ಟೇಲರ್ ಹೇಳಿಸಿದ ಕಥೇಯೇ 'ರೇಷ್ಮೆ ರುಮಾಲು'.

    ಓದುವ ಥ್ರಿಲ್ಲು ನಿಮಗಿರಲಿ ~ ರವಿ ಬೆಳಗೆರೆ

    (ಹಿಂಪುಟದಿಂದ)”

    Google Drive Logo DRIVE
    Book 1

    ಚೋಮನ ದುಡಿ | Chomana Dudi

    ★★★★★

    Kota Shivarama Karanth

    Book 1

    Unbroken: A World War II Story of Survival, Resilience and Redemption

    ★★★★★

    Laura Hillenbrand

    Book 1

    ಆಹುತಿ | Ahuthi

    ★★★★★

    ‌ಅನುಷ್ ಎ. ಶೆಟ್ಟಿ | Anush A. Shetty

    Book 1

    Razor Sharp (Kutta Kadam, #1)

    ★★★★★

    Ashwin Sanghi

    Book 1

    ಪ್ರಮೇಯ | Prameya

    ★★★★★

    ಗಜಾನನ ಶರ್ಮ | Gajanana Sharma

    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa

    Book 1

    ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ | Chennabhyradevi

    ★★★★★

    ಗಜಾನನ ಶರ್ಮ | Gajanana Sharma

    Book 1

    The Psychology of Money

    ★★★★★

    Morgan Housel

    Book 1

    The Magicians of Mazda

    ★★★★★

    Ashwin Sanghi