BookShared
  • MEMBER AREA    
  • ತೊಟ್ಟು ಕ್ರಾಂತಿ | Thottu Kranthi

    (By Kavya Kadame)

    Book Cover Watermark PDF Icon Read Ebook
    ×
    Size 22 MB (22,081 KB)
    Format PDF
    Downloaded 598 times
    Last checked 9 Hour ago!
    Author Kavya Kadame
    “Book Descriptions: ‘ತೊಟ್ಟು ಕ್ರಾಂತಿ’ ಕಾವ್ಯಾ ಕಡಮೆ ಅವರ ಕಥಾಸಂಕಲನ. ಈ ಕೃತಿ ಶ್ರೀಧರ ಬಳಗಾರ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸುಹೊಕ್ಕಾಗಿರುವ ಮನೆಯೊಂದನ್ನು ಹೊಕ್ಕು ಹೊರ ಬಂದ ಅನುಭವವಾಯಿತು.

    ಮುಖ್ಯವಾಗಿ ಬಾಗಿಲಿರದ, ಬಟ್ಟೆ ತೊಟ್ಟಿರದವರ ಈ ಮನೆಯಲ್ಲಿ ಬೆತ್ತಲೆ ನಡೆದಾಡುತ್ತ ಜಾಹೀರಾತಾಗಿರುವ ಸ್ತ್ರೀಯರು, ಮತೀಯ ವಿಕೃತಿ ಮತ್ತು ಪ್ರಾಕೃತಿಕ ದುರ್ವಿಧಿಯನ್ನು ಮುಗ್ಧ ಮಕ್ಕಳಲ್ಲಿ ಎದುರಿಸುವ ಮಾತೃ ಅಂತಃಕರಣದ ತಾಯಂದಿರು ಭೇಟಿಯಾದರು. “ತೊಟ್ಟು ಕ್ರಾಂತಿ” ಕಥೆಯಲ್ಲಿ ಜಗತ್ತಿನಾದ್ಯಂತ ಕಂಪನಿಯ ಶೇರುಗಳನ್ನು ಮಾರಾಟ ಮಾಡಲು ತೆರೆದೆದೆಯ ತರುಣಿಯರು ಮ್ಯಾರಥಾನದಲ್ಲಿ ಭಾಗವಹಿಸುವುದು ಕ್ರಾಂತಿಕಾರಕ ಯೋಜನೆ ಎನ್ನುವುದರಲ್ಲೇ ಬೆಚ್ಚಿಬೀಳಿಸುವ ವ್ಯಂಗ್ಯವಿದೆ.

    ಆರ್ಥಿಕ ಲಾಭಕ್ಕಾಗಿ ಮನುಷ್ಯರನ್ನು ಬೀದಿಯಲ್ಲಿ ಅರೆಬೆತ್ತಲ ಜಾಹೀರಾತಾಗಿಸಿ ಮಾರುವ ಸ್ಪರ್ಧೆಗೆ ಇಳಿದಿರುವ ಕಂಪನಿಯ ಸಿಇಓಗಳು ಸ್ವಯಂ ತಮ್ಮ ಮಾನಭಂಗಕ್ಕಿಳಿದಿರುವುದು ನೈತಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸ್ತ್ರೀಯ ಸ್ವಾತಂತ್ರ್ಯದ ಅಭಿವ್ಯಕ್ತಿಯಾಗಿ ಮ್ಯಾರಥಾನನ್ನು ನೋಡುವುದರಲ್ಲಿರುವ ದುರಂತದ ಸಾಧ್ಯತೆಯನ್ನು ಕಥೆ ಅತ್ಯಂತ ಸೂಕ್ಷ್ಮವಾಗಿ ಸೂಚಿಸುತ್ತದೆ ಎಂದಿದ್ದಾರೆ.”

    Google Drive Logo DRIVE
    Book 1

    ರೇಷ್ಮೆ ಬಟ್ಟೆ | Reshme Batte

    ★★★★★

    Vasudhendra

    Book 1

    ಕೇಪಿನ ಡಬ್ಬಿ [Kepina Dabbi]

    ★★★★★

    Padmanabha Bhat

    Book 1

    ಕಿಲಿಗ್ | Kilig

    ★★★★★

    Jayaramachari

    Book 1

    ಬಂಡಲ್ ಕತೆಗಳು [bandal kategaLu]

    ★★★★★

    ಎಸ್. ಸುರೇಂದ್ರನಾಥ್

    Book 1

    ಪ್ಯೂಪಾ | Puepa

    ★★★★★

    Shashi Tarikere

    Book 1

    ಎನ್ನ ಭವದ ಕೇಡು

    ★★★★★

    ಎಸ್. ಸುರೇಂದ್ರನಾಥ್

    Book 1

    ಚೋಮನ ದುಡಿ | Chomana Dudi

    ★★★★★

    Kota Shivarama Karanth

    Book 1

    ಕನ್ನಡಿ ಹರಳು | Kannadi Haralu

    ★★★★★

    Padmanabha Bhat

    Book 1

    ಮಿಸ್ಸಿನ ಡೈರಿ | Missina Diary

    ★★★★★

    Medini Kesavinamane

    Book 1

    ಹಿತ್ತಲ ಜಗತ್ತು, Hittala Jagattu

    ★★★★★

    ರಹಮತ್ ತರೀಕೆರೆ

    Book 1

    ಮಹಾಯುದ್ಧ-೨(ಮಿಲೇನಿಯಮ್, #೭) | Mahayuddha-2, (Millennium, #7)

    ★★★★★

    K.P. Poornachandra Tejaswi

    Book 1

    ಧ್ಯಾನಕ್ಕೆ ಕೂತ ನದಿ | Dhyanakke Koota Nadi

    ★★★★★

    Sadashiv Soraturu

    Book 1

    ಕಾಗೆ ಮೇಷ್ಟ್ರು | Kaage Meshtru

    ★★★★★

    Vikram Hatwar

    Book 1

    ಅತಿಮಾನುಷ | Atimaanusha

    ★★★★★

    ಗುರುರಾಜ ಕೊಡ್ಕಣಿ | Gururaja Kodkini

    Book 1

    ‎22 Bahnen

    ★★★★★

    Caroline Wahl

    Book 1

    ಕರಿಸಿರಿಯಾನ | Karisiriyaana

    ★★★★★

    K.N. Ganeshaiah

    Book 1

    ಕಾನೂರು ಹೆಗ್ಗಡಿತಿ | Kanooru Heggadithi

    ★★★★★

    Kuvempu