BookShared
  • MEMBER AREA    
  • ನಗುಮುಖದ ಹೆಣಗಳ ಕೇಸು | Nagumukada Henagala Kesu

    (By Kowshik Koodurasthe)

    Book Cover Watermark PDF Icon Read Ebook
    ×
    Size 23 MB (23,082 KB)
    Format PDF
    Downloaded 612 times
    Last checked 10 Hour ago!
    Author Kowshik Koodurasthe
    “Book Descriptions: ಸಮಯ ಮುಂಜಾನೆ ಆರರ ಹೊತ್ತು...

    ಎಂದಿನಂತೆ ಬಾಗಿಲ ಬಳಿ ಬಂದು ನಿಂತ ಮನೆಕೆಲಸದಾಕೆ ಕಮಲಮ್ಮಳಿಗೆ ಮನೆಯ ಬಾಗಿಲನ್ನು ಬಡಿಯುವ ಜರೂರತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ದಡಬಡ ಬಾಗಿಲು ಬಡಿದು ನಿದ್ರೆಗೆಡಿಸುವ ಕಮಲಮ್ಮಳಿಂದ ತಪ್ಪಿಸಿಕೊಳ್ಳಲು ಮನೆಯ ಮುಂದಿದ್ದ ಹೂ ಬುಟ್ಟಿಯೊಂದರಲ್ಲಿ ಮನೆಯ ಕೀಯನ್ನು ರಹಸ್ಯವಾಗಿ ಇರಿಸಲಾಗಿತ್ತು. ಅದರ ಅರಿವಿದ್ದ ಕಮಲಮ್ಮಳು ಹೂ ಬುಟ್ಟಿಯಿಂದ ಕೀಯನ್ನೆತ್ತಿಕೊಂಡು ನಂತರ ಮೆಲ್ಲಗೆ ಬಾಗಿಲನ್ನು ತೆರೆದು ಒಳಪ್ರವೇಶಿಸುತ್ತಲೇ ಎದುರಿಗಿದ್ದ ಸೋಫಾದ ಮೇಲೆ ವ್ಯಕ್ತಿಯೊಬ್ಬ ನಗುತ್ತಾ ಮಲಗಿದ್ದು ಕಾಣಿಸಿತು. ಇದು ಅವಳಲ್ಲಿ ಅಚ್ಚರಿಯನ್ನುಟ್ಟಿಸಿ, ತೀರ ಸನಿಹಕ್ಕೆ ನಡೆದು ಗಮನಿಸುತ್ತಿದ್ದಂತೆ ಅವಳೊಮ್ಮೆ ಬೆಚ್ಚಿಬಿದ್ದಳು. ಆತನ ಮೊಗವೆಲ್ಲಾ ನೀಲಿಗಟ್ಟಿತ್ತು! ತಕ್ಷಣವೇ ಅನುಮಾನಗೊಂಡು ತನ್ನ ನಡುಗುವ ಕೈಗಳನ್ನು ಆ ವ್ಯಕ್ತಿಯ ಮೂಗಿನ ಬಳಿ ಇರಿಸುತ್ತಿದ್ದಂತೆ ಅವಳ ಎದೆಬಡಿತವೊಮ್ಮೆ ನಿಂತಂತಾಯಿತು. ಆ ವ್ಯಕ್ತಿ ಸೋಫಾದ ಮೇಲೆ ಸತ್ತು ಬಿದ್ದಿದ್ದ. ಅವನ ಹೆಣ ನಗುತ್ತಲ್ಲಿತ್ತು !!!
    -ಕೌಶಿಕ್ ಕೂಡುರಸ್ತೆ”

    Google Drive Logo DRIVE
    Book 1

    ಹುಲಿಯೂರಿನ ಸರಹದ್ದು, ಸ್ವರೂಪ, ನಿಗೂಡ ಮನುಷ್ಯರು | Huliyoorina Sarahaddu, Swaroopa, Nigoodha Manushyaru

    ★★★★★

    K.P. Poornachandra Tejaswi

    Book 1

    ಚೋಮನ ದುಡಿ | Chomana Dudi

    ★★★★★

    Kota Shivarama Karanth

    Book 1

    ಭಿನ್ನ ಬಿಂಬ | Bhinna Bimba

    ★★★★★

    K.N. Ganeshaiah

    Book 1

    ಅಮ್ಮ ಹೇಳಿದ ಎಂಟು ಸುಳ್ಳುಗಳು | Amma Helida Entu Sullugalu

    ★★★★★

    ಎ. ಆರ್‌. ಮಣಿಕಾಂತ್ | A.R. Manikanth

    Book 1

    Mahashweta

    ★★★★★

    Sudha Murty

    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa

    Book 1

    ಕರ್ವಾಲೊ | Karvalo

    ★★★★★

    K.P. Poornachandra Tejaswi

    Book 1

    Mohanaswamy

    ★★★★★

    Vasudhendra

    Book 1

    ಚಿದಂಬರ ರಹಸ್ಯ [Chidambara Rahasya]

    ★★★★★

    K.P. Poornachandra Tejaswi

    Book 1

    ಗೃಹಭಂಗ [Grihabhanga]

    ★★★★★

    S.L. Bhyrappa

    Book 1

    ಹಳ್ಳಿಯ ಹತ್ತು ಸಮಸ್ತರು | Halliaya Hatthu Samastharu

    ★★★★★

    Kota Shivarama Karanth

    Book 1

    ಸರ್ಪಭ್ರಮೆ [Sarpabrame]

    ★★★★★

    M.R. Dattathri

    Book 1

    ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ | Chennabhyradevi

    ★★★★★

    ಗಜಾನನ ಶರ್ಮ | Gajanana Sharma

    Book 1

    ಕಿಲಿಗ್ | Kilig

    ★★★★★

    Jayaramachari

    Book 1

    ಮೂಕಜ್ಜಿಯ ಕನಸುಗಳು [Mookajjiya Kanasugalu]

    ★★★★★

    Kota Shivarama Karanth

    Book 1

    ರಾಜ್ಯದಾಹ | Raajyadaha

    ★★★★★

    Tha Ra Su

    Book 1

    Horror Stories | ಹಾರರ್ ಸ್ಟೋರೀಸ್

    ★★★★★

    ಜೋಗಿ | Jogi

    Book 1

    Gangsta Granny

    ★★★★★

    David Walliams