BookShared
  • MEMBER AREA    
  • ರಕ್ತ ಸಿಕ್ತ ರತ್ನ | Rakta Sikta Ratna

    (By K.N. Ganeshaiah)

    Book Cover Watermark PDF Icon Read Ebook
    ×
    Size 22 MB (22,081 KB)
    Format PDF
    Downloaded 598 times
    Last checked 9 Hour ago!
    Author K.N. Ganeshaiah
    “Book Descriptions: ಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗನ್‌ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್‌ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ಡು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮ ದೇಶದ ಬೌದ್ಧ ಗುರು. ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.

    ಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ. ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನಿತಾ ಅವರ ಜೊತೆಗೂಡಿ ಕೈಗೊಂಡ ಶೋಧನದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ. ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣವಾಗುವುದರ ಜೊತೆಗೆ, ಅತ್ಯಂತ ಬೆಲೆ ಬಾಳುವ, ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗತೊಡಗುತ್ತದೆ.”

    Google Drive Logo DRIVE
    Book 1

    ಭೀಮಕಾಯ [Bhimakaya]

    ★★★★★

    S.L. Bhyrappa

    Book 1

    Mohanaswamy

    ★★★★★

    Vasudhendra

    Book 1

    ಮತದಾನ [Matadana]

    ★★★★★

    S.L. Bhyrappa

    Book 1

    ಗ್ರಸ್ತ | Grasta

    ★★★★★

    Karanam Pavan Prasad

    Book 1

    ಸಾರ್ಥ [Sartha]

    ★★★★★

    S.L. Bhyrappa

    Book 1

    ಚಿಗುರಿದ ಕನಸು | Chigurida Kanasu

    ★★★★★

    Kota Shivarama Karanth

    Book 1

    One Indian Girl

    ★★★★★

    Chetan Bhagat

    Book 1

    ಯಾನ [Yaana]

    ★★★★★

    S.L. Bhyrappa

    Book 1

    ನಾಯಿ ನೆರಳು [Naayi Neralu]

    ★★★★★

    S.L. Bhyrappa

    Book 1

    Long Walk: The True Story of a Trek to Freedom

    ★★★★★

    Slavomir Rawicz

    Book 1

    ಗೃಹಭಂಗ [Grihabhanga]

    ★★★★★

    S.L. Bhyrappa

    Book 1

    ಉತ್ತರಕಾಂಡ | Uttarakaanda

    ★★★★★

    S.L. Bhyrappa

    Book 1

    ಕರ್ವಾಲೊ | Karvalo

    ★★★★★

    K.P. Poornachandra Tejaswi