BookShared
  • MEMBER AREA    
  • ವಿಂಟರ್ಸ್‌ ಆಫ್‌ ಲಯನ್‌ ಗಾರ್ಟನ್ | Winters of Lion Garten

    (By Sudhakara Ramaiah)

    Book Cover Watermark PDF Icon Read Ebook
    ×
    Size 23 MB (23,082 KB)
    Format PDF
    Downloaded 612 times
    Last checked 10 Hour ago!
    Author Sudhakara Ramaiah
    “Book Descriptions: ಭಾರತದ ಕರಾವಳಿ, ದಕ್ಷಿಣ ಆಫ್ರಿಕಾ, ಜರ್ಮನಿ, ಪೋರ್ಚುಗಲ್‌, ಸ್ಪೇನ್‌ ಮತ್ತು ಬೆಲ್ಜಿಯಂನಲ್ಲಿ ನಡೆಯುವ ಈ ಕಾದಂಬರಿಯ ಪ್ರತಿಯೊಂದು ಘಟನೆ ಮತ್ತು ಪ್ರತಿ ಪಾತ್ರದ ನಡುವೆಯೂ ಕುತೂಹಲಕಾರಿಯಾದ ಕೊಂಡಿಯಿದೆ. ಈ ಕಾದಂಬರಿಯನ್ನು ಯಾವುದೋ ಒಂದೇ ಪ್ರಕಾರಕ್ಕೆ ಸೀಮಿತಗೊಳಿಸಲು ಬಾರದು. ಯಾಕೆಂದರೆ ಪ್ರೇಮಿಗಳ ನಡುವಿನ ಪ್ರಣಯ, ಪ್ರಖ್ಯಾತ ಕಳ್ಳನ ಮುಗ್ದತೆ, ಅಮಾಯಕನೊಬ್ಬನ ಅಪ್ರತಿಮ ಸಾಹಸ, ವಿಕೃತ ಸೇನಾಧಿಕಾರಿ, ಸರ್ಕಾರಿ ಮಾನ್ಯತೆ ಪಡೆದ ವೇಶ್ಯಾಗೃಹಗಳ ಮಾದಕತೆ ಮತ್ತು ಇವೆಲ್ಲಾವನ್ನು ನಿಯಂತ್ರಿಸುತ್ತಿರುವ ಮೊದಲ ಮತ್ತು ಎರಡನೆ ಮಹಾ ಯುದ್ಧಗಳು, ಕರಾವಳಿಯ ಸಂಸ್ಕೃತಿ, ಭಾರತದ ಸ್ವಾತಂತ್ರ್ಯ ಹೋರಾಟ, ವಾಸ್ಕೋಡಗಾಮ, ಕೊಲಂಬಸ್‌ ಎಲ್ಲಾವನ್ನು ಒಂದೇ ಕಾದಂಬರಿಯಲ್ಲಿ ತನ್ನೊಳಗೆ ಹಿಡಿದಿಡುವ ಈ ಪುಸ್ತಕವನ್ನು ಯಾವುದೊ ಒಂದು ಪ್ರಕಾರಕ್ಕೆ ಸೀಮಿತಗೊಳಿಸಿದರೆ ಅದು ಪಕ್ಷಪಾತವಾಗುತ್ತದೆ. ಈ ಪುಸ್ತಕ ಓದಿದ ಓದುಗರು ಈ ಮಾತಿಗೆ ಸಾಕ್ಷಿಯಾಗುತ್ತಾರೆ.


    Set on the coast of India, South Africa, Germany, Portugal, Spain and Belgium, each event and character of this novel has an intriguing link. This novel should not be confined to a single genre. Because the romance between lovers, the innocence of a famous thief, the epic adventure of an innocent, the depraved warlord, the intoxication of state-sanctioned brothels and the First and Second World Wars that govern them all, coastal culture, India's freedom struggle, Vasco da Gama, Columbus, all of them.”

    Google Drive Logo DRIVE
    Book 1

    ಕರ್ವಾಲೊ | Karvalo

    ★★★★★

    K.P. Poornachandra Tejaswi

    Book 1

    ಹೇಳಿ ಹೋಗು ಕಾರಣ | Heli Hogu Kaarana

    ★★★★★

    Ravi Belagere

    Book 1

    ಬೆಟ್ಟದ ಜೀವ | Bettada Jeeva

    ★★★★★

    Kota Shivarama Karanth

    Book 1

    ಕತೆ ಡಬ್ಬಿ [Kathe Dabbi]

    ★★★★★

    ರಂಜನಿ ರಾಘವನ್

    Book 1

    ಪುನರ್ವಸು | Punarvasu

    ★★★★★

    ಗಜಾನನ ಶರ್ಮ | Gajanana Sharma

    Book 1

    Dweepa: Island (Oxford Novellas Series)

    ★★★★★

    Na D'Souza

    Book 1

    ನಾವಲ್ಲ [Navalla]

    ★★★★★

    S.N. Sethuram

    Book 1

    Asprushyaru (Vasudeva's Family)

    ★★★★★

    Vaidehi

    Book 1

    ಕರ್ಮ | Karma

    ★★★★★

    Karanam Pavan Prasad

    Book 1

    ಮಂದ್ರ [Mandra]

    ★★★★★

    S.L. Bhyrappa

    Book 1

    ತ್ಯಾಗರಾಜ್ ಕಾಲೋನಿ | Thayagraj Colony

    ★★★★★

    Kowshik Koodurasthe

    Book 1

    ಉತ್ತರಕಾಂಡ | Uttarakaanda

    ★★★★★

    S.L. Bhyrappa

    Book 1

    ಯಾನ [Yaana]

    ★★★★★

    S.L. Bhyrappa

    Book 1

    ಅಮ್ಮ ಹೇಳಿದ ಎಂಟು ಸುಳ್ಳುಗಳು | Amma Helida Entu Sullugalu

    ★★★★★

    A.R. Manikanth