BookShared
  • MEMBER AREA    
  • Aa Hadinentu Dinagalu | ಆ ಹದಿನೆಂಟು ದಿನಗಳು

    (By K.S. Narayanacharya)

    Book Cover Watermark PDF Icon Read Ebook
    ×
    Size 20 MB (20,079 KB)
    Format PDF
    Downloaded 570 times
    Last checked 7 Hour ago!
    Author K.S. Narayanacharya
    “Book Descriptions: ಮಹಾಭಾರತದಲ್ಲಿ ನಡೆದ 18 ದಿನಗಳ ಯುದ್ಧದ ಅವಧಿಯನ್ನೇ ಮೂಲವಾಗಿರಿಸಿಕೊಂಡು ಬರೆದ ಕಾದಂಬರಿ-ಆ ಹದಿನೆಂಟು ದಿನಗಳು. ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ್ದು, ಭಗವದ್ಗೀತೆಯ ಪಠ್ಯ ಬೋಧನೆಯೇ ಕಾದಂಬರಿಯ ಜೀವಾಳವಾಗಿದೆ. ಯುದ್ಧ ಪ್ರಸಂಗಗಳು, ಸಂಬಂಧಿಕರನ್ನು ಕೊಲ್ಲಲ್ಲು ಅರ್ಜುನನ ನಿರಾಕರಣೆ, ಇದಕ್ಕೆ ವಿರುದ್ಧವಾಗಿ ಕೃಷ್ಣನ ಸಮಜಾಯಿಷಿ, ಯುದ್ಧದಲ್ಲಿ ಅನಿವಾರ್ಯವಾಗಿ ಬಳಸಲೇಬೇಕಾದ ರಕ್ಷಣಾತ್ಮಕ ತಂತ್ರಗಳು- ಪ್ರತಿತಂತ್ರಗಳು, ಇಲ್ಲಿ ನೀತಿ-ಅನೀತಿಯ ಪ್ರಶ್ನೆಯೇ ಇಲ್ಲ. ಏಕೆಂದರೆ, ಅದು ರಣರಂಗ. ಇಲ್ಲಿ ಎಲ್ಲವೂ ಧರ್ಮವೇ! ಸ್ವಲ್ಪ ಯಾಮಾರಿದರೂ ಮೃತ್ಯು ಗೆಲ್ಲುತ್ತದೆ. ಇಂತಹ ಭೀಕರ ಹಾಗೂ ವಾಸ್ತವದ ನಿತ್ಯ ಸತ್ಯಗಳನ್ನು ಬೋಧಿಸುವ ಮಹಾಭಾರತದ ಯುದ್ಧವು ನೀತಿ ಹಾಗೂ ಬೋಧಪ್ರಧಾನವಾಗಿದೆ. ಎಲ್ಲರಿಗೂ ತಿಳಿದಿರುವ ಮಹಾಭಾರತದ ಯುದ್ಧವನ್ನು ಮತ್ತೇ ಮತ್ತೆ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವುದೇ ಈ ಕಾದಂಬರಿಯ ಶೈಲಿಯ ಆಕರ್ಷಣೆ. ಮೊದಲ ಮುದ್ರಣ 2012”

    Google Drive Logo DRIVE
    Book 1

    ಕವಲು [Kavalu]

    ★★★★★

    S.L. Bhyrappa

    Book 1

    Tirukkural - An Abridgement of Shaastras

    ★★★★★

    R. Nagaswamy

    Book 1

    Parva

    ★★★★★

    S.L. Bhyrappa

    Book 1

    ನಾನು ಬಡವ ನಾನೇ ಸುಖಿ | Naanu Badava Naane Sukhi

    ★★★★★

    ಜೋಗಿ | Jogi

    Book 1

    Hindu Temples What Happened to Them Volume II The Islamic Evidence

    ★★★★★

    Sita Ram Goel

    Book 1

    ತಂದೆತಾಯಿ ದೇವರಲ್ಲ [Thande Thaayi Devaralla]

    ★★★★★

    ಜೋಗಿ | Jogi

    Book 1

    The Economy of the Maratha Kingdom c. 1595–1707

    ★★★★★

    Kedar Phalke

    Book 1

    From Manjunath to Manjamma: The Inspiring Life of a Transgender Folk Artist

    ★★★★★

    Jogati Manjamma

    Book 1

    A Hindu in Oxford

    ★★★★★

    Rashmi Samant

    Book 1

    The Khalji Devastation of Infidel Devagiri (Invaders And Infidels #2)

    ★★★★★

    Sandeep Balakrishna

    Book 1

    The Valmiki Ramayana Vol. 1

    ★★★★★

    Vālmīki

    Book 1

    D.V.G Jnapaka Chitrashale - 5 Vaidika Dharmasampradayastharu

    ★★★★★

    D.V.G.

    Book 1

    Vedic Mathematics: Sixteen Simple Mathematical Formulae From The Vedas

    ★★★★★

    Bharati Krsna Tirthaji

    Book 1

    ऑपरेशन गंगा: डायरी ऑफ़ अ पब्लिक सर्वेंट

    ★★★★★

    Tarun Pithode