ಕಪಿಲಿಪಿಸಾರ|Kapilipisara

(By K.N. Ganeshaiah)

Book Cover Watermark PDF Icon
Download PDF Read Ebook

Note: If you encounter any issues while opening the Download PDF button, please utilize the online read button to access the complete book page.

×


Size 23 MB (23,082 KB)
Format PDF
Downloaded 612 times
Status Available
Last checked 10 Hour ago!
Author K.N. Ganeshaiah

“Book Descriptions: ರಾಮಾಯಣದಲ್ಲಿ ಲಕ್ಷ್ಮಣನನ್ನು ‘ಸಾವಿನ ಸ್ಥಿತಿಯಿಂದ’ ಹೊರಗೆ ತಂದ ‘ಸಂಜೀವನಿ’ ಗೆ ಅಂಥಹ ಅಪಾರ ಶಕ್ತಿ ಇದ್ದರೆ ಅದರಿಂದ ಮಾನವನ ಮುದಿತನವನ್ನೆ ‘U’ turn ಗೊಳಿಸಬಹುದು ಎಂದು ನಂಬಿ, ಕೆಲವು ಪಾಶ್ಚಾತ್ಯ ಸಂಶೋಧಕರು ಆ ಸಸ್ಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅವರಿಗೆ ಬೆನ್ನೆಲುಬಾಗಿ ನಿಂತ ಕೆಲವು ಕಾರ್ಪೊರೇಟ್ ಸಂಸ್ಥೆಗಳು ಭಾರತದ ಕೆಲವು ಅಮಾಯಕ ವಿಜ್ಞಾನಿಗಳನ್ನು ತಮ್ಮ ಷಡ್ಯಂತ್ರಕ್ಕೆ ಸಿಲುಕಿಸಿ ಆ ಸಸ್ಯದ ಹುಡುಕಾಟದಲ್ಲಿ ತೊಡಗಿಸುತ್ತಾರೆ. ಆ ಸಸ್ಯವನ್ನು ಭಾರತದಿಂದ ಕದ್ದೊಯ್ದು ವ್ಯಾಪಾರಿಕರಣಗೊಳಿಸಲು. ‘ಕಪಿಲಿಪಿಸಾರ’ ಸಂಜೀವನಿಯ ಬಗ್ಗೆ, ಆಗಿನ ಕಾಲದ ‘ವಾನರ’ ಕುಲದ ಬಗ್ಗೆ ಹಾಗೂ ಆ ಸಸ್ಯದ ಹುಡುಕಾಟದಲ್ಲಿ ನಡೆದ ರಹಸ್ಯ ಯೋಜನೆಗಳ ಬಗೆಗಿನ ಕಥಾನಕವನ್ನು ಈ ಕಾದಂಬರಿ ಒಳಗೊಂಡಿದೆ.”